ಮೇಲುಕೋಟೆ ಮಂಜ, ಜಗ್ಗೇಶ್ ರವರು ನಟಿಸಿ, ಬರೆದು ನಿರ್ದೇಶಿಸಿರುವ​ 2017ರ ಹಾಸ್ಯಮಯ ಚಿತ್ರ. ಎದ್ದೇಳು ಮಂಜುನಾಥ ಮತ್ತು ಮಂಜುನಾಥ ಬಿಎ ಎಲ್.ಎಲ್.ಬಿ ಚಿತ್ರಗಳ ನಂತರ ಮೂರನೇ ಬಾರಿಗೆ "ಮಂಜ" ಪಾತ್ರದಲ್ಲಿ ಜಗ್ಗೇಶ್ ಕಾಣಿಸಿಕೊಂಡಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ಐಂದ್ರಿತಾ ರೈ ಮತ್ತು ರಂಗಾಯಣ ರಘು ಅಭಿನಯಿಸಿದ್ದಾರೆ. == ಪಾತ್ರವರ್ಗ == ಜಗ್ಗೇಶ್ (ಮಂಜ) ಐಂದ್ರಿತಾ ರೈ ರಂಗಾಯಣ ರಘು ಶ್ರೀನಿವಾಸ ಪ್ರಭು ಚಂದ್ರಕಲಾ ಮಿಮಿಕ್ರಿ ದಯಾನಂದ್ ಬ್ಯಾಂಕ್ ಜನಾರ್ದನ್ ಕಿಲ್ಲರ್ ವೆಂಕಟೇಶ್ ಶ್ರೀನಿವಾಸ ಗೌಡ ಕುರಿಗಳು ಪ್ರದೀಪ್ == ಎಸ್ ==